ಅಂಜಲಿ ಮೊಂಟೇಸ್ಸರಿ ಸ್ಕೂಲ್ ನಲ್ಲಿ ಎ.1 ರಿಂದ 8 ತನಕ 3 ನೇ ವರ್ಷದ ಚಿಣ್ಣರ ಕಲರವ

0

ಸುಳ್ಯದ ಅಂಬೆಟಡ್ಕದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೇಸ್ಸರಿ ಸ್ಕೂಲ್ ನಲ್ಲಿ ಎ.1 ರಿಂದ 8 ತನಕ ಮೂರನೇ ವರ್ಷದ ಚಿಣ್ಣರ ಕಲರವ ನಡೆಯಲಿದ್ದು,
ದಾಖಲಾತಿಗೆ ಮಾ.31 ಕೊನೆಯ ದಿನಾಂಕವಾಗಿದೆ.

ಈ ಕೂಡಲೇ 4 ರಿಂದ 14 ವರ್ಷ ದ ಮಕ್ಕಳು ನೋಂದಾವಣಿ ಮಾಡಬಹುದಾಗಿತ್ತು, ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ.

ಈ ರಜೆಯಲ್ಲಿ ಏನಾದರೂ ಹೊಸತು ಕಲಿಯಬೇಕು ಎನ್ನುವ ಮನಸಿದ್ರೆ ಇಲ್ಲಿಗೆ ಸೇರಬಹುದು.

ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ, ಭಜನೆ, ಆರ್ಟ್ & ಕ್ರಾಫ್ಟ್ , ಫನ್ ವಿಥ್ ಇಂಗ್ಲಿಷ್ , ಕುಕ್ಕಿಂಗ್ ವಿಥೌಟ್ ಫಯರ್ , ಆಕ್ಷನ್ ಸಾಂಗ್ , ಡ್ಯಾನ್ಸ್, ಸೇರಿದಂತೆ ವಿವಿಧ ಚಟುವಿಟಿಕೆಗಳನ್ನು ಕಲಿಸಿಕೊಡಲಾಗುವುದು.

ಜೊತೆಗೆ ಮಧ್ಯಾಹ ಮಕ್ಕಳಿಗೆ ಶುಚಿ-ರುಚಿಯಾದ ಊಟವು ಇದೆ.


ಇದರೊಂದಿಗೆ 2024_25 ನೇ ಸಾಲಿನ ಪ್ಲೇ ಗ್ರೂಪ್, ಪ್ರೀ ಕೆಜಿ, ಎಲ್ ಕೆ ಜಿ, ಯುಕೆಜಿ ತರಗತಿಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ, ಏಪ್ರಿಲ್ 15ರ ಮುಂಚಿತವಾಗಿ ನೋಂದಣಿ ಮಾಡಿದಲ್ಲಿ ವಾರ್ಷಿಕ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದು ಸಂಸ್ಥೆ ಸಂಚಾಲಕಿ ಗೀತಾಂಜಲಿ ಟಿ.ಜಿ. ತಿಳಿಸಿದ್ದಾರೆ.