ಹುಟ್ಟುಹಬ್ಬ: ಹಿಮಾ ಕೆ.ವಿ ಕೊಯಿಕುಳಿ

0

ಸುಳ್ಯ ಕಸಬಾ ಗ್ರಾಮದ ಕೊಯಿಕುಳಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಮತ್ತು ಕೆ.ವಿ.ಜಿ ಮೆಡಿಕಲ್ ಕಾಲೇಜು ಉದ್ಯೋಗಿ ಶ್ರೀಮತಿ ಪ್ರಶಾಂತಿ ವಿಶ್ವನಾಥ್ ದಂಪತಿಗಳ ಪುತ್ರಿ ಹಿಮಾ ಕೆ.ವಿ. ಳ 9ನೇ ವರ್ಷದ ಹುಟ್ಟುಹಬ್ಬವನ್ನು ಮಾ.28ರಂದು ಮನೆಯಲ್ಲಿ ಆಚರಿಸಲಾಯಿತು.