ಗೃಹಪ್ರವೇಶ

0

ಸುಬ್ರಹ್ಮಣ್ಯದ ಪರ್ವತ ಮುಖಿಯಲ್ಲಿ ಶ್ರೀಮತಿ ಸರಸ್ವತಿ ಮತ್ತು ಅಚ್ಚುತ ದಂಪತಿಗಳು ನೂತನವಾಗಿ ನಿರ್ಮಿಸಿದ ಮನೆ ಅಕ್ಷರ ಧಾಮದ ಪ್ರವೇಶೋತ್ಸವವು ಶ್ರೀ ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಮಾ.27ರಂದು ನೆರವೇರಿತು.