ಶುಭವಿವಾಹ : ಯತಿನ್-ಗಾಯತ್ರಿ

0

ಉಬರಡ್ಕ ಮಿತ್ತೂರು ಗ್ರಾಮದ ಕುಂಬೆತ್ತಿಬನ ಕೊಕುಳಿ ಬಾಲಚಂದ್ರ ಗೌಡರ ಪುತ್ರ ಯತಿನ್‌ರವರ ವಿವಾಹವು ತೊಡಿಕಾನ ಗ್ರಾಮದ ಅಮೆಮನೆ ದೇವಯ್ಯ ಗೌಡರ ಪುತ್ರಿ ಗಾಯತ್ರಿಯವರೊಂದಿಗೆ ಎ.26ರಂದು ರೆಂಜಾಳ ದೇವಸ್ಥಾನದ ವಿನಾಯಕ ಸಭಾಭವನದಲ್ಲಿ ನಡೆಯಿತು.