ಶುಭವಿವಾಹ : ಅಖಿಲ್.ಎ-ಅಶ್ವಿತಾ.ಎಂ

0

ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಎ.ಎಲ್ ವೆಂಕಟ್ರಮಣ ಗೌಡ ಮತ್ತು ಶೋಭಾವತಿರವರ ಪುತ್ರ ಅಖಿಲ್ ಎ. ರವರ ವಿವಾಹವು ಕಡಬ ತಾಲೂಕು ಐತ್ತೂರು ಗ್ರಾಮದ ನೆಟ್ಟಣಬೈಲು ಮಾತೃಶ್ರೀ ನಿಲಯ ಚಿನ್ನಪ್ಪ ಗೌಡ ಮತ್ತು ಶ್ರೀಮತಿ ಚಿತ್ರಾರವರ ಪುತ್ರಿ ಅಶ್ವಿತಾ ಎಂ.ರವರೊಂದಿಗೆ ಎ.21ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.