ಶುಭವಿವಾಹ : ಆನಂದ-ಗಾಯತ್ರಿ

0

ಅರಂತೋಡು ಗ್ರಾಮದ ಅಡ್ಕಬಳೆ ಮನ್ಸ ಮುಗೇರರವರ ಪುತ್ರಿ ಗಾಯತ್ರಿಯವರ ವಿವಾಹವು ಕಡಬ ತಾ.ಕೊಲ ಗ್ರಾಮದ ವಳಕಡಮ್ಮ ಕೆಮ್ಮಟ್ಟಿ ಮನೆ ದಿ.ಕೊರಗಪ್ಪರವರ ಪುತ್ರ ಆನಂದರವರೊಂದಿಗೆ ಎ.28ರಂದು ಅಡ್ಕಬಳೆ ಸ್ವಾಮಿ ನಿಲಯ ವಧುವಿನ ಮನೆಯಲ್ಲಿ ನಡೆಯಿತು.