ಗೃಹಪ್ರವೇಶ

0

ದೇವಚಳ್ಳ ಗ್ರಾಮದ ಶ್ರೀಮತಿ ಪ್ರೇಮ ಮತ್ತು ಚನಿಯಪ್ಪ ದಂಪತಿಗಳು ನೂತನವಾಗಿ ನಿರ್ಮಿಸಿದ ಗೃಹಪ್ರವೇಶ ಕಾರ್ಯಕ್ರಮವು ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಮಾ.25ರಂದು ನಡೆಯಿತು. ಗೃಹ ಪ್ರವೇಶದ ಪ್ರಯುಕ್ತ `ಸುರ್ದಶನ ವಿಜಯ’ ಯಕ್ಷಗಾನ ತಾಳಮದ್ದಳೆಯು ಪುರುಷೋತ್ತಮ ಕಲ್ಲುಪಣೆಯವರ ಸಂಯೋಜನೆಯಲ್ಲಿ ನಡೆಯಿತು. ಮಾ.26ರಂದು ಶ್ರೀದೇವಿಯ ಗೋಂದೋಳು ಪೂಜೆ ನಡೆಯಿತು.