ಪಂಜ: ದೊಡ್ಡಮನೆ ಕುಟುಂಬದ ತರುವಾಡು ಮನೆ ಮತ್ತು ದೈವಸ್ಥಾನದಲ್ಲಿ ಧರ್ಮ ನಡಾವಳಿ

0

ಪಂಜದ ದೊಡ್ಡಮನೆ ಕುಟುಂಬದ ತರುವಾಡು ಮನೆ ಮತ್ತು ದೈವಸ್ಥಾನದಲ್ಲಿ ಏ.2 ರಿಂದ ಏ.3 ತನಕ ಶ್ರೀ ರಕ್ತೇಶ್ವರಿ-ಶ್ರೀ ಮಹಿಷಂದಾಯ ಹಾಗೂ ಪರಿವಾರ ದೈವಗಳು, ಶ್ರೀ ಮೂಕಾಂಬಿ ಗುಳಿಗ-ಶ್ರೀ ಪಾಷಾಣಮೂರ್ತಿ ಹಾಗೂ ಪರಿವಾರ ದೈವಗಳು, ಶ್ರೀ ಧರ್ಮ ದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಧರ್ಮ ನಡಾವಳಿ ನಡೆಯಿತು.

ಕುಟುಂಬಸ್ಥರು,ನೆಂಟರಿಷ್ಟರು,ಬಂಧು ಮಿತ್ರರು ಹಾಗೂ ಊರ ಸಮಸ್ತರು ಉಪಸ್ಥಿತರಿದ್ದು ಗಂಧ ಪ್ರಸಾದವನ್ನು ಸ್ವೀಕರಿಸಿದರು .