ಗುತ್ತಿಗಾರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

0

ಗುತ್ತಿಗಾರು ಬದ್ರಿಯಾ ಜುಮಾ ಮಸೀದಿನಲ್ಲಿ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು..


ಮಸೀದಿಯ ಖತೀಬರಾದ ಸುಲೈಮಾನ್ ಸಅದಿ
ಕುತುಬಾ ನೆರವೇರಿಸಿ ಈದ್ ಸಂದೇಶವನ್ನು ಸಾರಿದರು.
ಈ ಸಂದರ್ಭದಲ್ಲಿ ಮಸೀದಿಯ ಮಅದ್ದಿನ್ ಹಾರಿಸ್ ಸಅದಿ, ಅಧ್ಯಕ್ಷರಾದ ಅಬ್ದುಲ್ ಖಾದರ್ ವಳಲಂಬೆ,
ಉಪಾಧ್ಯಕ್ಷ ಅಬ್ಬಾಸ್ ಜಿ
ಪ್ರಧಾನ ಕಾರ್ಯದರ್ಶಿ ಹಸೈನಾರ್ ವಳಲಂಬೆ, ಕೋಶಾಧಿಕಾರಿ ಮುಫೀದ್ ಹಾಗೂ ಜಮಾಅತಿನ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.