ಅಮರಪಡ್ನೂರು ಪದವು ಎಂಬಲ್ಲಿ ವಿದ್ಯುತ್ ಲೈನ್ ತಗುಲಿ ಕಾಡಿಗೆ ಬೆಂಕಿ

0

ಅಮರಪಡ್ನೂರಿನ ಪದವು ಎಂಬಲ್ಲಿ ವಿದ್ಯುತ್ ಲೈನ್ ತುಂಡರಿಸಿ ಬಿದ್ದು ರಸ್ತೆಯ ಬದಿಯ ಕಾಡಿಗೆ ಬೆಂಕಿ ಹತ್ತಿಕೊಂಡ ಘಟನೆ ವರದಿಯಾಗಿದೆ.
ರಸ್ತೆ ಬದಿಯ ಕಾಡು ಪೊದೆಯಲ್ಲಿ ಬೆಂಕಿ ಆವರಿಸಿಕೊಂಡಿದ್ದು ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು‌ ಮತ್ತು ಸ್ಥಳೀಯರು ಸೇರಿ ಪಂಚಾಯತ್ ವಾಹನದಲ್ಲಿ ನೀರು ತಂದು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.