ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಕರಾಟೆಯ ಬ್ಲಾಕ್ ಬೆಲ್ಟ್ 4ನೇ ಪದವಿ ಪರೀಕ್ಷೆಯಲ್ಲಿ ತೇರ್ಗಡೆ

0

ಇಂಪಾಕ್ಟ್ ಆರ್ಟ್ ಆ್ಯಂಡ್ ಸ್ಪೋರ್ಟ್ಸ್ ಕರಾಟೆ ಕ್ಲಬ್ ಶಿಟೋರಿಯೋ ಇಂಟರ್ ನ್ಯಾಶನಲ್
ಇದರ ವತಿಂದ ಕುಕ್ಕೆ ಶ್ರೀ ಸುಬ್ರಮಣ್ಯದಲ್ಲಿ ಎ.5ರಿಂದ 9ರವರೆಗೆ ನಡೆದ ಕರಾಟೆ ತರಬೇತಿ ಶಿಬಿರದಲ್ಲಿ ನಾಲ್ಕನೇ ಡ್ಯಾನ್ ಕರಾಟೆ ಪದವಿ ಪರೀಕ್ಷೆಯಲ್ಲಿ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ತೇರ್ಗಡೆ ಹೊಂದಿದ್ದಾರೆ.

ಚಂದ್ರಶೇಖರ ಕನಕಮಜಲು ಅವರು ಸುಳ್ಯ, ಪುತ್ತೂರು, ಕಡಬ ಹಾಗೂ ಬೆಳ್ತಂಗಡಿಯಲ್ಲಿ ಕರಾಟೆ ತರಬೇತಿಯನ್ನು ಕಳೆದ 20 ವರ್ಷದಿಂದ ನೀಡುತ್ತಿದ್ದು, ಪುತ್ತೂರಿನ ಶಿಹಾನ್ ಥೋಮಸ್ ಅವರ ಶಿಷ್ಯ.