ಬಾಂಜಿಕೋಡಿ : ಚುನಾವಣೆಯ 3ನೇ ಪೂರ್ವ ಸಿದ್ದತಾ ಸಭೆ

0

ಬಾಂಜಿಕೋಡಿ ವಾರ್ಡಿನ ಬಿಜೆಪಿ ಲೋಕಸಭಾ ಚುನಾವಣೆಯ 3ನೇ ಪೂರ್ವ ಸಿದ್ದತಾ ಚಾವಡಿ ಸಭೆಯು ಜಯಪ್ರಸಾದ್ ಭಟ್ ನಾಟಿಕೇರಿ ಇವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕಿನ ಚಾವಡಿ ಸಭೆಯ ಪ್ರಮುಖ್ ಜಯರಾಜ್ ಕುಕ್ಕೆಟ್ಟಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಎಸ್.ಎನ್ ಮನ್ಮಥ, ಮಾಜಿ ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಬೂತ್ ಅಧ್ಯಕ್ಷರಾದ ಪ್ರಭಾಕರ್ ಕುತ್ಯಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಕುತ್ಯಾಡಿ ಗ್ರಾ.ಪಂ. ಸದಸ್ಯರಾದ ರಂಜನ್ ಮೂಲೆತೋಟ, ಮಾಜಿ ಬೂತ್ ಅಧ್ಯಕ್ಷರಾದ ಗೋಪಾಲಕೃಷ್ಣ ಚೆಮ್ನೂರು, ಕಾರ್ಯಕರ್ತರಾದ ರೋಹಿತ್ ಬಾಂಜಿಕೋಡಿ, ಅವಿನ್ ಪಾಂಬಾರ್, ಶರವಣ ಬೇಂಗಮಲೆ, ದಯಾನಂದ ಚೆಮ್ನೂರು, ಲೊಕೇಂದ್ರ ಖಂಡಿಗೆಮೂಲೆ, ಶಿವಾನಂದ ಖಂಡಿಗೆಮೂಲೆ, ಮಾಧವ ಖಂಡಿಗೆಮೂಲೆ, ರಂಜಿತ್ ಮೂಲೆತೋಟ, ಅಭಿನಂಧನ್ ಬಾಂಜಿಕೋಡಿ, ಹಾಗೂ ಬಿಜೆಪಿಯ ಮಹಿಳಾ ಕಾರ್ಯಕರ್ತರಾದ ಸ್ವರಾಜಲಕ್ಷ್ಮೀ ಭಟ್ ನಾಟಿಕೇರಿ, ರಶ್ಮಿತಾರೋಹಿತ್ ಬಾಂಜಿಕೋಡಿ, ವಿಧ್ಯಾಶರವಣ ಬೇಂಗಮಲೆ, ಪೂಂಗೊಡಿನಟರಾಜ್ ಮತ್ತು ಬಿಜೆಪಿಯ ಹಿರಿಯ ಕಿರಿಯ ಕಾರ್ಯಕರ್ತರು ಭಾಗವಹಿಸಿದ್ದರು.