ನಿವೃತ್ತ ಫಾರೆಸ್ಟರ್ ಬೆಳ್ಯಪ್ಪ ಗೌಡ ಮುಳ್ಯ ಅಟ್ಲೂರು‌ ನಿಧನ

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ನಿವಾಸಿ, ನಿವೃತ್ತ ಫಾರೆಸ್ಟರ್ ಬೆಳ್ಯಪ್ಪ ಗೌಡರು ವಯೋ ಸಹಜ ಕಾಯಿಲೆಯಿಂದ ಎ.14ರಂದು ನಿಧನರಾದರು. ಅವರಿಗೆ ಸುಮಾರು 79 ವರ್ಷ ವಯಸ್ಸಾಗಿತ್ತು.
ಅರಣ್ಯ ಇಲಾಖೆಯಲ್ಲಿ ಸುಧೀರ್ಘ ವರ್ಷಗಳ ಕಾಲ ಫಾರೆಸ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪುತ್ರ ಪ್ರಶಾಂತ್ ಮುಳ್ಯ, ಪುತ್ರಿಯರಾದ ದಮಯಂತಿ, ಜಲಜಾಕ್ಷಿ, ಲಾವಣ್ಯ ಸುಧಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.