ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶಹೀದ್ ಪಾರೆ ನೇಮಕ

0

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಗಿ ಸುಳ್ಯದ ಶಹೀದ್ ಪಾರೆಯವರನ್ನು ನೇಮಕಗೊಳಿಸಿ, ಜಿಲ್ಲಾ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಆದೇಶ ಮಾಡಿದ್ದಾರೆ.

ಸುಳ್ಯ ಯುವ ಕಾಂಗ್ರೆಸ್, ಕಾಂಗ್ರೆಸ್ ಘಟಕದಲ್ಲಿ ಸಕ್ರಿಯರಾಗಿರುವ ಶಹೀದ್ ಪಾರೆಯವರು, ಸುಳ್ಯ ಗುರುಂಪು‌ ನಿವಾಸಿ ಅಹಮ್ಮದ್ ಪಾರೆ ಹಾಗೂ ಶಫೀಯ ದಂಪತಿಗಳ ಪುತ್ರ.