ಎ.25 – ಮೇ.5 : ಕುಕ್ಕನ್ನೂರು ಕಾಲಾವಧಿ ಜಾತ್ರೋತ್ಸವ ; ಆಮಂತ್ರಣ ಬಿಡುಗಡೆ

0

ಕುಕ್ಕನ್ನೂರಿನ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಇದರ ಕಾಲಾವಧಿ ಜಾತ್ರೋತ್ಸವವು ಎ.25 ರಿಂದ ಮೇ.5 ರವರೆಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.


ದೈವಸ್ಥಾನದ ಮೊಕ್ತೇಸರಾದ ಬಾಲಕೃಷ್ಣ ಗೌಡ ನಡುಬೆಟ್ಟು ಕುಕ್ಕನ್ನೂರಿನ ನಾಯರ್ ಕಟ್ಟೆಯ ಬಳಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.