ಪಂಜ ಪೇಟೆಯಲ್ಲಿ ಬಿಜೆಪಿ ಮತಯಾಚನೆ

0

ಲೋಕಸಭಾ ಚುನಾವಣೆ ಪ್ರಯುಕ್ತ ಪಂಜ ಪೇಟೆಯಲ್ಲಿ ಏ.24 ರಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಸಿದರು.

ಡಾ.ರಾಮಯ್ಯ ಭಟ್, ಲಿಗೋಧರ ಆಚಾರ್ಯ, ಚಂದ್ರಶೇಖರ ಶಾಸ್ತ್ರಿ, ಮೋನಪ್ಪ ಗೌಡ ಬೊಳ್ಳಾಜೆ, ನಾರಾಯಣ ಕೃಷ್ಣನಗರ, ಶ್ರೀಮತಿ ಪೂರ್ಣಿಮಾ ದೇರಾಜೆ, ಮೋನಪ್ಪ ಕೆಬ್ಲಾಡಿ, ಶರತ್ ಕುದ್ವ, ಲೋಕೇಶ್ ಬರೆಮೇಲು, ಚಿನ್ನಪ್ಪ ಚೊಟ್ಟೆಮಜಲು,ಚಂದ್ರಶೇಖರ ದೇರಾಜೆ ,ವಾಚಣ್ಣ ಕೆರೆಮೂಲೆ , ರಮೇಶ್ ಕುದ್ವ,ಸತೀಶ್ ಬೊಳ್ಳಾಜೆ, ಧರ್ಮಪಾಲ ಗೌಡ ಕಕ್ಯಾನ, ರವಿ ನಾಗತೀರ್ಥ, ನಾಗೇಶ್ ,ರಾಜೇಶ್ ಪಲ್ಲೋಡಿ,ಚೆನ್ನಕೇಶವ ಆಚಾರ್ಯ , ಶ್ರೀಮತಿ ನಿರ್ಮಲ ಪಲ್ಲೋಡಿ , ಪುರುಷೋತ್ತಮ,ಗುರುಪ್ರಸನ್ನ ಗುಂಡಡ್ಕ,ಮೊದಲಾದವರು ಉಪಸ್ಥಿತರಿದ್ದರು.