ದುಗ್ಗಲಡ್ಕ ಬೂತ್ ನ ಹೊರಗಡೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಮತಯಾಚನೆ

0

ದುಗ್ಗಲಡ್ಕದ ಪ್ರೌಢಶಾಲೆಯ ಬೂತ್ ನ ಹೊರಗಡೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಉಪಸ್ಥಿತರಿದ್ದು ಮತ ಯಾಚಿಸಿದರು.