ಬಡ್ಡಡ್ಕ ಬೂತ್ ನಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಮತದಾರರು ಬಿಸಿಲಿನಿಂದ ರಕ್ಷಣೆ ಪಡೆಯಲು ಮರದಡಿಯಲ್ಲಿ ಆಸರೆ ಪಡೆದರು. ಬಿರು ಬಿಸಿಲಿನಲ್ಲಿ ಸಾಲು ನಿಲ್ಲುವ ಪರಿಸ್ಥಿತಿಯ ಬಗ್ಗೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು. ಶೃಂಗಾರ ಮಾಡುವ ಬದಲು ಶಾಮಿಯಾನ ಅಳವಡಿಸಬೇಕಿತ್ತು ಅಭಿಪ್ರಾಯ ವ್ಯಕ್ತಪಡಿಸಿದರು