ಬೊಳುಬೈಲು: ಹಕ್ಕು ಚಲಾಯಿಸಿದ ಸಂಸದ ಕಟೀಲ್ ಮಾಜಿ ಆಪ್ತ ಸಹಾಯಕ ಸುಪ್ರೀತ್ ಮೋಂಟಡ್ಕ

0

ಜಾಲ್ಸೂರು ಗ್ರಾಮದ ಬೊಳುಬೈಲು ಮತದಾನ ಕೇಂದ್ರದಲ್ಲಿ ದ.ಕ. ಸಂಸದ ನಳೀನ್ ಕುಮಾರ್ ಕಟೀಲ್ ಅವರ ಮಾಜಿ ಆಪ್ತ ಸಹಾಯಕ ಸುಪ್ರೀತ್ ಮೋಂಟಡ್ಕ ಅವರು ತಮ್ಮ ಹಕ್ಕು ಚಲಾಯಿಸಿದರು.