ಬೊಳುಬೈಲು : ಬಿಜೆಪಿ ಕಾರ್ಯಕರ್ತರು

0

ಜಾಲ್ಸೂರು ಗ್ರಾಮದ ಬೊಳುಬೈಲು ಸ.ಕಿ.ಪ್ರಾ.ಶಾಲಾ ಮತದಾನ ಕೇಂದ್ರದ ಹೊರಗೆ ಬಿಜೆಪಿಯ ಕಾರ್ಯಕರ್ತರು ಮತಯಾಚನೆ ಮಾಡಿದರು.