ಕೊಡಗು ಸಂಪಾಜೆ ಕೊಯನಾಡಿನಲ್ಲಿ ಬೂ. ನಂ 25 ರಲ್ಲಿ ಮತದಾನ

0

ಕೊಡಗು ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆ ಕೊಯನಾಡಿನಲ್ಲಿ ವಾರ್ಡ್ ನಂ 25ರಲ್ಲಿ ಮತದಾನ ನಡೆಯಿತು.ಚುನಾವಣಾ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು ಸಂಜೆ 6 ಗಂಟೆಯ ತನಕ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುತ್ತಿದ್ದಾರೆ.ಹಾಗೂ ಬಿಜೆಪಿ & ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.