ಜಯನಗರ ಪ್ರಥಮ ವೋಟು ಚಲಾಯಿಸಿದ ಯುವಕರು

0

ಸುಳ್ಯ ಜಯನಗರ ಪರಿಸರದ ಯುವಕರಾದ ಮಹಮ್ಮದ್ ತೌಫೀಕ್ ಹಾಗೂ ಮೊಹಮ್ಮದ್ ಜಝೀಲ್ ಎಂಬ ಯುವಕರು ಪ್ರಥಮ ಬಾರಿಗೆ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು.