ಜಯನಗರ ಬಿಸಿಲಿನ ತಾಪಕ್ಕೆ ಮತಗಟ್ಟೆ ಖಾಲಿ ಖಾಲಿ

0

ಬಿರು ಬಿಸಿಲಿಗೆ ಮತದಾನ ಕೇಂದ್ರದಲ್ಲಿ ಮತದಾರರ ಸಂಖ್ಯೆ ಕಡಿಮೆಯಾಗಿದೆ.


ಜಯನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 175 ಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಒಟ್ಟು 1234 ಮತಗಳಲ್ಲಿ 710 ಮತಗಳು ಚಲಾವಣೆಗೊಂಡು ಶೇಕಡ 57.53 ಶೇಕಡ ಮತದಾನ ನಡೆದಿದೆ.


ಸಂಜೆ 4 ಗಂಟೆಯ ಬಳಿಕ ಮತ್ತೆ ಹೆಚ್ಚಿನ ಮತಗಳು ಚಲಾವಣೆಯಾಗಬಹುದು ಎಂದು ಊಹಿಸಲಾಗಿದೆ.