ಸುಳ್ಯ ಮತಗಟ್ಟೆ ಸಂಖ್ಯೆ 174,176 ರಲ್ಲಿ ಮಧ್ಯಾಹ್ನದ ವೇಳೆಗೆ ಮಂದಗತಿಯ ಮತದಾನ

0

ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಮತಗಟ್ಟೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮಂದ ಗತಿಯ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 3 ಗಂಟೆಯ ವೇಳೆಗೆ ಸುಳ್ಯ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 174 ರಲ್ಲಿ 511 ಮತ ಚಲಾವಣೆಯಾಗಿದ್ದು ಶೇಕಡಾ 64 ಮತಗಟ್ಟೆ 176 ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ 437 ಮತಗಳು ಚಲಾವಣೆಗೊಂಡು ಶೇಕಡ 61 ಆಗಿರುತ್ತದೆ.