ಕಲ್ಮಕಾರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಮತಯಾಚನೆ

0

ಕಲ್ಮಕಾರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಗುರುಪ್ರಸಾದ್ ನಿಡುಬೆ, ಅಶ್ವಥ್ ಯಲದಾಳು, ಮತ್ತಿತರ ಬಿಜೆಪಿಗರು ಉಪಸ್ಥಿತರಿದ್ದರು.