ಬಾಳುಗೋಡು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಮತಯಾಚನೆ

0

ಬಾಳುಗೋಡು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ರಾಧಾಕೃಷ್ಣ ಕಟ್ಟೆಮನೆ, ಧರ್ಮಪಾಲ ಮುಚ್ಚಾರ, ಡಾl ಸೋಮಶೇಖರ ಕಟ್ಟೆಮನೆ,ಜಯಂತ ಬಾಳುಗೋಡು, ಚಂದ್ರಹಾಸ ಶಿವಾಲ ಮತ್ತಿತರ ಬಿಜೆಪಿಗರು ಉಪಸ್ಥಿತರಿದ್ದರು.