ಕೊಡಗು ಸಂಪಾಜೆ ಕೊಯನಾಡು ವಾರ್ಡ್ 25 ರ ಬಿಜೆಪಿ ಕಾರ್ಯಕರ್ತರು

0

ಕೊಡಗು ಸಂಪಾಜೆ ಕೊಯನಾಡು ಮತದಾನ ಕೇಂದ್ರದ ಹೊರಗೆ ಇರುವ ಬಿಜೆಪಿ ಮತಗಟ್ಟೆಯಲ್ಲಿ ಸಂಪಾಜೆ ಗ್ರಾಂ. ಪಂ ಅಧ್ಯಕ್ಷ ರಮಾದೇವಿ ಬಾಲಚಂದ್ರ ಕಳಗಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿರುವುದು.