ಜಾನಕಿ ಅಂಬೆಕಲ್ಲು ನಿಧನ

0

ದೇವಚಳ್ಳ ಗ್ರಾಮದ ಎಲಿಮಲೆ ಅಂಬೆಕಲ್ಲು ಮನೆಯ ಮಾಜಿ ಸೈನಿಕ ವಿಷ್ಣು ಗೌಡ ರವರ ಧರ್ಮಪತ್ನಿ ಜಾನಕಿಯವರು ಏ. 29ರಂದು ರಾತ್ರಿ ನಿಧನರಾದರು.

ಮಧ್ಯಾಹ್ನದ ವೇಳೆಗೆ ಸ್ವಲ್ಪ ಅಸೌಖ್ಯ ದಿಂದ ಇದ್ದ ಇವರು ರಾತ್ರಿ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ಇವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಬಾಲಚಂದ್ರ, ಜಗದೀಶ, ಮಧುಸೂದನ್ , ಪುತ್ರಿ ಶೈಲಜಾ ದಿವಾಕರ ಶೆಟ್ಟಿಹಿತ್ಲು ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.