ಶುಭವಿವಾಹ : ಅವೀಶ್ – ವಿದ್ಯಾ

0

ಆಲೆಟ್ಟಿ ಗ್ರಾಮದ ಪಾಲಡ್ಕ ಅರಂಬೂರು ಶೀನಪ್ಪ ಗೌಡ ಮತ್ತು ಶ್ರೀಮತಿ ರೋಹಿಣಿ ರವರ ಪುತ್ರ ಅವೀಶ್ ರವರ ವಿವಾಹವು ಮಂಗಳೂರು ತಾಲೂಕು ಅಡುಮರೋಳಿ ಗ್ರಾಮದ ಜಯನಗರ ಕೃಷ್ಣಪ್ಪ ಗೌಡ ಮತ್ತು ಶ್ರೀಮತಿ ಸುಮತಿ ರವರ ಪುತ್ರಿ ವಿದ್ಯಾರವರೊಂದಿಗೆ ಎ.22ರಂದು ಮಂಗಳೂರಿನ ಕಂಕನಾಡಿ ವೆಲೆನ್ಸಿಯ ಗೋಲ್ಡನ್ ಜುಬಿಲಿ ಮೆಮೋರಿ ಯಲ್ ಹಾಲ್ ನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವೂ ಎ.24ರಂದು ಪಾಲಡ್ಕ ನೆಲೆ ಮನೆ ವರನ ಮನೆಯಲ್ಲಿ ನಡೆಯಿತು.