ಪೆರುವಾಜೆ ಗುತ್ತು ಜಲದುರ್ಗ ರೈ ನಿಧನ

0

ಪೆರುವಾಜೆ ಗುತ್ತು ಯಮುನಮ್ಮಸುಬ್ಬಯ್ಯ ಶೆಟ್ಟಿಯವರ ಪುತ್ರಿ ಜಲದುರ್ಗ ರೈ (80)ಇಂದು ನಿಧನ ಹೊಂದಿದರು.
ಮೃತರು ಪುತ್ರ
ಪೆರುವಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುನಿಲ್ ರೈ ಸೇರಿದಂತೆ ಮೂವರು ಪುತ್ರರು ಹಾಗೂ ಪುತ್ರಿ
ಮತ್ತು ಸಹೋದರರು, ಸಹೋದರಿಯರನ್ನು ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.