ಸುಳ್ಯ ಸಿಎ ಬ್ಯಾಂಕಿನಿಂದ ರಬ್ಬರ್ ಪರಿಕರಗಳ ಮಾರಾಟ ಕೇಂದ್ರದ ಶುಭಾರಂಭ

0

ಸುಳ್ಯ ಸಿ.ಎ. ಬ್ಯಾಂಕಿನ ನೂತನ ಮಾರಾಟ ವಿಭಾಗದಲ್ಲಿ ರಬ್ಬರ್ ಪರಿಕರಗಳ ಆರಂಭಿಸಲಾಗಿದ್ದು ಮೇ.2ರಂದು ಗಣಪತಿ ಹೋಮದೊಂದಿಗೆ ಚಾಲನೆ ನೀಡಲಾಯಿತು.

ಸಂಘದ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ, ಉಪಾಧ್ಯಕ್ಷ ಚಂದ್ರಶೇಖರ ನಡುಮನೆ ಹಾಗೂ ನಿರ್ದೇಶಕ ಮಂಡಳಿಯವರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ರಬ್ಬರ್ ಪರಿಕರಗಳನ್ನು ಸಹಕಾರ ಸಂಘದ ಮೂಲಕ ಆಕರ್ಷಕ ದರದಲ್ಲಿ ಖರೀದಿಸಲು ವಿನಂತಿಸಿದರು.