ಗ್ರೀನ್ ವ್ಯೂ ಅಂಗ್ಲಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 100 ಫಲಿತಾಂಶ

0

ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 100% ಫಲಿತಾಂಶ ದಾಖಲಿಸಿದೆ . 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 30 ವಿದ್ಯಾರ್ಥಿಗಳು
ಪಾಸಾಗಿದ್ದಾರೆ.


ಒಟ್ಟು ಹಾಜರಾದವರಲ್ಲಿ 16 ಹುಡುಗರು ಹಾಗೂ 14 ಹುಡುಗಿಯರು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ 2 ವಿದ್ಯಾರ್ಥಿಗಳುಎ+ ಗ್ರೇಡ್‌ ಪಡೆದಿದ್ದು , 8 ವಿದ್ಯಾರ್ಥಿಗಳು ಎ ಗ್ರೇಡ್ ಪಡೆದಿದ್ದಾರೆ
.