ಇಂದು ಸಂಜೆ ಸುರಿದ ಗಾಳಿಮಳೆಗೆ ಎಡಮಂಗಲ ಗ್ರಾಮದಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಎಡಮಂಗಲದ ಉದಯಕುಮಾರ್ ಡೆಕ್ಕಲರ ತೋಟದಲ್ಲಿ ಸುಮಾರು 200 ಕ್ಕಿಂತಲೂ ಹೆಚ್ಚು ಅಡಿಕೆ ಗಿಡ, ಕೆಲವು ತೆಂಗಿನ ಮರ ಮುರಿದು ಬಿದ್ದಿರುವುದಾಗಿ ಸುದ್ದಿಗೆ ತಿಳಿಸಿದ್ದಾರೆ. ಕಟ್ಟಡದ ಶೀಟಿಗೂ ಹಾನಿಯಾಗಿದೆ.