ನಿತ್ಯಾನಂದ ಅಡ್ಕಾರ್ (ಬೈತ್ತಡ್ಕ) ರವರಿಗೆ ಶ್ರದ್ಧಾಂಜಲಿ ಸಭೆ

0

ಜಾಲ್ಸೂರು ಗ್ರಾಮದ ಅಡ್ಕಾರ್ (ಬೈತ್ತಡ್ಕ) ಕುಟುಂಬದ ನಿತ್ಯಾನಂದರವರು ಏ.೨27ರಂದು ನಿಧನರಾಗಿದ್ದು, ಇವರ ಶ್ರದ್ಧಾಂಜಲಿ ಸಭೆ ಮೇ.13 ರಂದು ಸ್ವಗೃಹದಲ್ಲಿ ನಡೆಯಿತು.

ಕಮಲಾಕ್ಷ ನಂಗಾರುರವರು ಮೃತರಿಗೆ ನುಡಿನಮನ ಸಲ್ಲಿಸಿದರು. ಮೃತರ ಪತ್ನಿ ಪುಷ್ಪಲತಾ, ಮಕ್ಕಳಾದ ಅನ್ವೇಶ್, ತನುಶ್ ಹಾಗೂ ಕುಟುಂಬಸ್ಥರು , ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.