ಅರಂತೋಡು: ಧರ್ಮಸ್ಥಳ ಯೋಜನೆಯಸುರಕ್ಷಾದ ಮೊತ್ತ ಫಲಾನುಭವಿಗೆ ಚೆಕ್ ವಿತರಣೆ

0

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪಾಜೆ ವಲಯದ ಅಂತೋಡು ಕಾರ್ಯಕ್ಷೇತ್ರದ ಶಕ್ತಿ ತಂಡದ ಸದಸ್ಯೆ ಅನಿತಾ ರವರ ಮೊಮ್ಮಗನ ಕರುಳು ಚಿಕಿತ್ಸೆಗೆ ಸಂಪೂರ್ಣ ಸುರಕ್ಷಾದಿಂದ ಮಂಜೂರಾದ ರೂ. 18 ಸಾವಿರ ಮೊತ್ತದ
ಚೆಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ
ಅರಂತೋಡು ಒಕ್ಕೂಟ ಅಧ್ಯಕ್ಷ ರತ್ನಾವತಿ ಅಳಿಕೆ, ಜಾಗೃತಿ ವಲಯ ಅಧ್ಯಕ್ಷ ಸೋಮಶೇಖರ್ ಪೈಕ, ಜತೆ ಕಾರ್ಯದರ್ಶಿ ಗೋಪಾಲಕೃಷ್ಣ ಪಿಂಡಿಮನೆ, ಸಂಪಾಜೆ ವಲಯದ ಮೇಲ್ವಿಚಾರಕಿ ಜಯಶ್ರೀ, ಮೇಲ್ವಿಚಾರಕ ಗಂಗಾಧರ, ಅಂತೋಡು ಸೇವಾ ಪ್ರತಿನಿಧಿ ಸುಪ್ರಿತ ಕೆ ಹಾಗೂ ಶಕ್ತಿ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.