ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ದೃಢಕಲಶ ಅಭಿಷೇಕ

0

ಮಾ.‌ 30ರಿಂದ ಎ. 4ರ ತನಕ ನಡೆದ ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವರಿಗೆ ದೃಢ ಕಲಶಾಭಿಷೇಕ ಮೇ. 22ರಂದು ನಡೆಯಿತು. ಮಧ್ಯಾಹ್ನ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.