ಡಾ||ಶಿವಾನಿಗೆ INICETಪ್ರವೇಶ ಪರೀಕ್ಷೆಯಲ್ಲಿ ದೇಶದಲ್ಲಿ 191ನೇ ರ್‍ಯಾಂಕ್

0

ಭಾರತೀಯ ಏಮ್ಸ್ (AIIMS) ಮೆಡಿಕಲ್ ಕಾಲೇಜುಗಳ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ನಡೆದ Institute of National Importance CET (INICET) ಪ್ರವೇಶ ಪರೀಕ್ಷೆಯಲ್ಲಿ ಡಾ||ಶಿವಾನಿ ಎಂ.ಡಿ. ರವರು All Indian Rank (AIR)ನಲ್ಲಿ 191ನೇ ರ್‍ಯಾಂಕ್ ಪಡೆದಿದ್ದಾರೆ.

ಇವರು ಕೆ.ಎಂ.ಸಿ ಮಂಗಳೂರಿನಲ್ಲಿ ಎಂ ಬಿ ಬಿ ಎಸ್ ಪದವಿ ಪಡೆದಿದ್ದು, ಇವರು ಉಜಿರೆಯ ದಂತ ವೈದ್ಯ,ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಡಾ||ಎಂ.ಎಂ.ದಯಾಕರ್ ಮತ್ತು ಡಾ||ಅನಿರಾ ದಯಾಕರ್ ರವರ ಪುತ್ರಿಯಾಗಿದ್ದಾರೆ. ಶಿವಾನಿಯವರು ಕೆವಿಜಿ ದಂತ ಮಹಾವಿದ್ಯಾಲಯ ಸುಳ್ಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.