ಬಳ್ಪ ಅಂಗನವಾಡಿ ಕೇಂದ್ರದಕ್ಕೆ ಪೋಷಕರಿಂದ ಕೊಡುಗೆ

0

ಬಳ್ಪ ಅಂಗನವಾಡಿ
ಕೇಂದ್ರಕ್ಕೆ 23-24 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಪೋಷಕರು, ಊರವರು ವಿವಿಧ ಕೊಡುಗೆಗಳನ್ನು ನೀಡಿದರು.
ತೂಕದ ಸ್ಕೇಲ್ ನ್ನು ಶ್ರೀಮತಿ ಸುಂದರಿ ಭಾಸ್ಕರ ಪೂಜಾರಿ ಪಡ್ಕಿಲಾಯ.
ಕಾಲುದೀಪವನ್ನು ಶಾದ್ವಿ ಆಲ್ಕಬೆ. ಕುಕ್ಕರ್ ನ್ನು ಭಾಗೀರಥಿ ತುಕಾರಾಮ ಏನೇಕಲ್, ರಕ್ಷಾ ಪಾದೆ ಬಾಣಲೆ, ನಮ್ಯ ಕುಂಜತ್ತಾಡಿ ಪಾತ್ರೆ ಸೆಟ್, ಚಾಪೆಗಳನ್ನು ಮದುಮಿತಾ ನೀರಜರಿ, ಲವೀಶ್ ಮುಡ್ಲ, ನಿರ್ವಿ ಗೆಜ್ಜೆ, ಹಾರ್ತಿಕ್ ಆಲ್ಕಬೆ, ಆಯುಷ್ ಬೀರ್ನಕಜೆ, ವೈಷ್ಣವಿ ಬಿ. ಕೆರೆ, ತಸ್ವಿ ಬಳ್ಬೇರಿ,
ನೀರಿನ ಫಿಲ್ಟರ್ ಡ್ರಮ್ ನ್ನು ಸಂತೋಷ್ ಜೋಗಿ, ಶೇಡ್ ನೆಟ್- ಆಧ್ಯಾ ಆಲ್ಕಬೆ ಇವರು ಕೊಡುಗೆಯಾಗಿ ನೀಡಿದರು.