ನಡುಗಲ್ಲು ಬಳಿ ಎಚ್.ಟಿ ಲೈನ್ ಮೇಲೆ ಮರವೊಂದು ಬಿದ್ದು ವಿದ್ಯುತ್ ಕಂಬ ಮುರಿದು ಲೈನ್ ಕೆಳಗೆ ಬಿದ್ದಿತ್ತು. ಅದನ್ನು ಜೂ.13 ರಂದು ತೆರವು ಮಾಡಲಾಯಿತು.

ಬೃಹದಾಕಾರದ ಚೇರೆ ಮರ ಬುಡ ಸಮೇತ ಮಗುಚಿ ಬಿದ್ದಿತ್ತು. ಅದನ್ನು ತೆರವುಗೊಳಿಸಿ ಹೊಸದಾಗಿ ಕಂಬ ನೆಟ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.