ಪೊಳೆಂಜ :ರಸ್ತೆ ಮೇಲೆಯೇ ಹರಿಯುತ್ತಿದೆ ಮಳೆ ನೀರು !

0

ಪಂಜ- ಕಡಬ ರಸ್ತೆಯ ಪೊಳೆಂಜ ‌ಸಮೀಪ ನೆಕ್ಕಿಲದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಹರಿಯುತ್ತಿದೆ.

ಮಳೆ ಬಂದಾಗ ರಸ್ತೆ ಬದಿಯಲ್ಲಿ ನಡೆದು ಹೋಗುವ ವಿದ್ಯಾರ್ಥಿಗಳು ಕಷ್ಟ ಹೇಳತೀರದು. ವಾಹನ ಸಂಚಾರಕ್ಕೂ ಕಷ್ಟವಾಗುತ್ತಿದ್ದು ಡಾಮಾರು ರಸ್ತೆ ಹಾಳಾಗುತ್ತಿದೆ. ಸಂಬಂಧ ಪಟ್ಟವರು ಗಮನ ಹರಿಸಿ ಸರಿ ಪಡಿಸ ಬೇಕಾಗಿದೆ..