ಅನಾಥ ಸ್ಥಿತಿಯಲ್ಲಿರುವ ಕಾರು

0


ವಾರಿಸುದಾರರು ಯಾರು?


ಸುಳ್ಯ ಜಟ್ಟಿಪಳ್ಳ ನಾವೂರು ರಸ್ತೆ ಅನ್ಸಾರಿಯ ಎಜುಕೇಶನ್ ಸೆಂಟರ್ ಮುಂಭಾಗದಲ್ಲಿ ಕಳೆದ ಹತ್ತು ದಿನಗಳಿಂದ ಅಪಘಾತವಾದ ಅಲ್ಟೋ ಕಾರೊಂದನ್ನು ಯಾರು ನಿಲ್ಲಿಸಿ ಹೋಗಿದ್ದು,
ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾದ ಸಿತ್ಥಿಯಲ್ಲಿದೆ.
ಕಾರು ಕೆಎಲ್ ೧೦ ಆರ್ ೩೬೧೬ ನಂಬರಿನ ಕಾರು ಇದಾಗಿದ್ದು, ವಾರಿಸುದಾರರು ಕೂಡಲೇ ಅಲ್ಲಿಂದ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.