ಅರಂತೋಡು ಗ್ರಾಮದ ಕೊಡಂಕೇರಿಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಸಂಕ್ರಮಣಪ್ರಯುಕ್ತ ಶ್ರೀ ಕೊರಗಜ್ಜ ದೈವಕ್ಕೆ ಅಗೆಲು ಮತ್ತು ಕಲಶ ಸೇವೆ ಜೂ.15 ರಂದು ನಡೆಯಿತು.















ನೂರಾರು ಭಕ್ತಾದಿಗಳು ದೈವದ ಸನ್ನಿಧಿಗೆ ಆಗಮಿಸಿ ಗಂಧಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಸಂಪನ್ನ ಗೊಂಡಿತು..









