ಎಣ್ಮೂರು: ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಣೆ

0

ಈದುಲ್ ಅದ್ ಹಾ(ಬಕ್ರೀದ್) ಪ್ರಯುಕ್ತ ಎಣ್ಮೂರು -ಐವತ್ತೊಕ್ಲು ರಹ್ಮಾನಿಯ ಕೇಂದ್ರ ಜುಮ್ಮಾ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಗೆ ಖತೀಬ್ ಉಸ್ತಾದ್ ಬಹು.ಅಬ್ದುಲ್ಲ ಮದನಿ ಇರ್ದೆ ನೇತೃತ್ವ ನೀಡಿದರು.