ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಬಕ್ರಿದ್ ಆಚರಣೆ

0

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ
ಸಂಭ್ರಮದ ಈದ್ ಅಲ್-ಅಳ್ ಹಾ ಆಚರಿಸಲಾಯಿತು. ಪ್ರಾರ್ಥನೆಗೆ ನೇತೃತ್ವ ವಹಿಸಿದ ಖತೀಬರು ಅಬ್ಬಾಸ್ ಮದನಿಯವರು ತ್ಯಾಗ, ಬಲಿದಾನ ಹಾಗೂ ಹಜ್ ಕರ್ಮದ ಮಹತ್ವದ ಕುರಿತು ಸಂದೇಶ ಸಾರಿದರು. ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗನದೊಂದಿಗೆ ಈದ್ ನ ಸಂಭ್ರಮದ ಶುಭಾಶಯ ಕೋರಿದರು.