ನಿಂತಿಕಲ್ಲು : ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಮೃತ್ಯು

0

ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದ ಯುವಕನೋರ್ವ ಕಂಬದಿಂದ ಸ್ಥಳಕ್ಕೆ ಬಿದ್ದು ತೀರ್ವ ಜಖಂಗೊಂಡು ಕೊನೆಯು ಸಿರೆಳೆದ ಘಟನೆ ನಿಂತಿಕಲ್ಲು ಬಳಿಯ ಅಲೆಕ್ಕಾಡಿ ಸಮೀಪದ ಪೀಜಾವು ಎಂಬಲ್ಲಿಂದ ವರದಿಯಾಗಿದೆ.


ಕಡಬದ ಕೃಷ್ಣ ಎಲೆಕ್ಟ್ರಿಕಲ್ಸ್ ನ ಕಾರ್ಮಿಕರು ಪಿಜಾವು ಎಂಬಲ್ಲಿ ವಿದ್ಯುತ್ ಲೈನಿನ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಾರ್ಮಿಕನೋರ್ವು ಕಂಬದಿಂದ ಕೆಳಕ್ಕೆ ಬಿದ್ದು ತೀರ್ವ ಜಖಂಗೊಂಡರು. ವಿದ್ಯುತ್ ಶಾಕ್ ನಿಂದ ಆತ ಕೆಲಕ್ಕೆ ಬಿದ್ದಿರಬಹುದೆಂದು ಹೇಳಲಾಗುತ್ತಿದೆ. ತೀರ್ವ ಜಖಂಗೊಂಡಿದ್ದ ಆತನನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕೊಂಡ್ಯೋಯುದಿದ್ದು ಆ ವೇಳೆಗೆ ಆತ ಕೊನೆಯುಸಿರುಳೆದ್ದರು ಎನ್ನಲಾಗಿದೆ. ಕಾರ್ಮಿಕ ನೆಲ್ಯಾಡಿ ಯವ ಲೆನ್ನಲಾಗಿದ್ದು ಹೆಸರು ತಿಳಿದು ಬಂದಿಲ್ಲ.