ಸಿಪ್ರಿಯನ್ ಡಿ.ಸೋಜಾ ಗರ್ನಡ್ಕ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಗರ್ನಡ್ಕ(ಮಾಣಿಬೆಟ್ಟು) ನಿವಾಸಿ ಸಿಪ್ರಿಯನ್ ಡಿ.ಸೋಜಾ ಎಂಬವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂನ್17 ರಂದು ಸಂಜೆ ಬೆಳ್ತಂಗಡಿಯ ತಮ್ಮ ಮಗಳ ಮನೆಯಲ್ಲಿ ನಿಧನರಾದರು.

ಅವರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಕ್ರಿಸ್ಟಿನಾ ಡಿ.ಸೋಜಾ, ಪುತ್ರ ಪ್ರಶಾಂತ್, ಪುತ್ರಿಯರಾದ ಸಿಸ್ಟರ್ ಪ್ರಶಾಂತಿ ಮತ್ತು ಸುಪ್ರಿಯಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.ಮೃತರ ಅಂತಿಮ ಕಾರ್ಯ ಇಂದು ಸುಳ್ಯದ ಚರ್ಚ್ ನಲ್ಲಿ ನಡೆಯಲಿದೆ.