ಮರ್ಕಂಜ : ಶ್ರಮದಾನ ಮೂಲಕ ವಿದ್ಯುತ್ ಲೈನ್‌ಗೆ ತಾಗುವ ಟ್ರೀ ಕಟ್ಟಿಂಗ್

0

ಮರ್ಕಂಜ ಗ್ರಾಮದ ಪುರ, ಗೋಳಿಯಡ್ಕ, ತೇರ್ಥಮಜಲು, ಮಾವಜಿ, ಮಿಯೋಣಿ, ಅಂಗಡಿಮಜಲು, ಸಂಕೇಶ, ಸೇವಾಜೆ ಭಾಗಗಳ ವಿದ್ಯುತ್ ಲೈನ್ ತಾಗುವ ಟ್ರೀ ಕಟ್ಟಿಂಗ್ ನ್ನು ಶ್ರಮದಾನ ಮೂಲಕ ಮಾಡಲಾಯಿತು. ಈ ಸಂದರ್ಭದಲ್ಲಿ ಈ ಭಾಗದ ಫಲಾನುಭವಿಗಳು ಉಪಸ್ಥಿತರಿದ್ದರು.