ದುಗ್ಗಲಡ್ಕ ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ದುಗಲಡ್ಕ ಜುಮಾ ಮಸೀದಿಯಲ್ಲಿ ಜೂ 17ರಂದು ಬಕ್ರೀದ್ ಆಚರಣೆ ಮಾಡಲಾಯಿತು.ಸೈಯದ್ ಪಝಲ್ ಕೊಯಮ್ಮ ತಂಙಳ್ ರವರುಖುತುಬ ನಿರ್ವಹಿಸಿದರು.ಜಮಾಅತರು ಪರಸ್ಪರ ಶುಭಾಶಯ ಕೋರಿದರು.