ಸುಳ್ಯದ ಕುರುಂಜಿಗುಡ್ಡೆಯ ಯುವಕ ಕುಮಾರ್ ಎಂಬವರು ಜೂ.೨೩ರಂದು ಮಧ್ಯಾಹ್ನ ನಾಪತ್ತೆಯಾಗಿದ್ದು ಅವರ ಮೃತದೇಹ ಇಂದು ಬಸ್ಮಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.









ನಿನ್ನೆಯಿಂದ ನಿರಂತರ ಹುಡುಕಾಟ ನಡೆಯುತ್ತಿದ್ದು ಅಗ್ನಶಾಮಕ ಸಿಬ್ಬಂದಿಗಳು ಪೋಲೀಸ್ ಸಿಬ್ಬಂದಿಗಳು ಅಚ್ಚು ಪ್ರಗತಿ ಅವರ ನೆರವಿನಿಂದ ಇದೀಗ ಮೃದೇಹ ಮೇಲಕೆತ್ತಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ.









