ಐತ್ತ ಗೋರ್ತಿಲ ನಿಧನ

0

ಬಾಳುಗೋಡು ಗ್ರಾಮದ ಐತ್ತ ಗೋರ್ತಿಲ ಜೂ.26 ರಂದು ಅಲ್ಪ ಕಾಲದ ಅಸೌಖ್ಯತೆಯಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸೀತಾ, ಪುತ್ರರಾದ ತಾರಾನಾಥ, ಹರೀಶ ಗೋರ್ತಿಲ, ಪುತ್ರಿಯರಾದ ಶ್ರೀಮತಿ ಚಿನ್ನಮ್ಮ ಸೂರಪ್ಪ ಮರ್ದಾಳ, ಶ್ರೀಮತಿ ಭವಾನಿ ಉಮೇಶ ಮೊಟ್ಟೆತಡ್ಕ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.